Bonding Kannada Song Lyrics 777 Charlie (2022) Kannada Movie

Bonding Kannada Song Lyrics 777 Charlie (2022) Kannada Movie

Bonding Kannada Song Lyrics

Album
777 Charlie
Sung By
Pancham Jeeva
Music
Nobin Paul
Lyrics
Nagarjun Sharma

Bonding Official Lyrics Music Video Watch Online On Lyricsyaya

Bonding Song Lines (Lyrics) In Kannada:

ಗಾಳಿ ಹೇಳಿದೆ ಏನೋ ತುಸು ಮೆಲ್ಲಗೆ
ಪ್ರಾಣ ಬಂದಿದೆ ಈಗ
ಈ ಭೂಮಿಗೆ ಸೀದಾ
ಹಾಗೆ ಹೆಜ್ಜೆ ಹಾರಿದೆ ಜಿಗಿದು ಹೊಸ ಹಾದಿಗೆ
ಇರು ಇರು ಇರು ಹೀಗೆ ನೀನು ಎಲ್ಲೂನು ಹೋಗದ ಹಾಗೆ
ಸುತ್ತ ನಗಿಸುತ್ತ ನಲಿಯುತ್ತ ಹೀಗೆನೆ
ಬದುಕಿನ ಜೊತೆಯಲ್ಲಿ ತಿರುವೊಂದು ನಾ ಕಂಡಿರುವಾಗ
ಇದ್ದು ಎದುರಿದ್ದು ಹಾಗ್ ಮಾಡು ಸುಮ್ಮನೆ

ಮತ್ತೆ ಆಗಿರುವೆ ಮುಖಾಮುಖಿ
ಇದರರ್ದ ಋಣವಿನ್ನು ಬಾಕಿ
ಇನ್ಮುಂದೆ ಹಿಂದಿನ ದಿನಚರಿ ಇನ್ನಿಲ್ಲ
ಖಂಡಿತ ಹೇಳುವೆ ಡೌಟಿಲ್ಲ ನೀನೆ ನನಗಿನ್ನು
ಬೆಸ್ಟ್ ಫ್ರೆಂಡ್ ಇಲ್ಲಿ ಚಾರ್ಲಿ
ಉಸಿರಿದು ಮರು ಜನನ ನೀನೆ ರುವಾರಿಯೋ ಚಾರ್ಲಿ
ಬರೀ ನೀನೆ ನನ್ನ ಗಮನ
ಚಾರ್ಲಿ ಚಾರ್ಲಿ

ಹೇ ಮುಂದಾಗುವ ಪಯಣದಲ್ಲಿ
ಗುಣುಗುತ್ತಿದೆ ಈ ಕ್ಷಣ ಇಲ್ಲದೆ ಬಿಡುವಿಲ್ಲದೆ ರೈ ಅಂದಿದೆ ನೀ
ಮರೆತರೂ ನಾನು ಮರೆಯೊಲ್ಲ
ಜೋಡಿಸಿ ಪುಟ್ಟ ನೆನಪುಗಳೆಲ್ಲ ಒಂದೊಂದೇನೆ ಕಿಸೆಯೊಳಗಿಟ್ಟು
ಮಾತಿಲ್ಲದೆ ಮಾತಾಡುತ ಸಂದೇಶ ನೀಡುತ್ತಿದೆ
ಭಾವನೆಗಳ ಭಾಷೆಯ ಮೀರಿ ಮಾತಾಡುತಿದೆ
ಓ ಚಾರ್ಲಿ ಓ ಚಾರ್ಲಿ ಕೇಳು ನೀ ಸಾವಿರ ಒಂದಲ್ಲ ಖಂಡಿತ ಹೇಳುವೆ ಡೌಟಿಲ್ಲ ನೀನೆ ನನಗಿನ್ನು
ಬೆಸ್ಟ್ ಫ್ರೆಂಡ್ ಇಲ್ಲಿ

ಚಾರ್ಲಿ ಪ್ರತಿ ನಿಮಿಷವೂ ಹೊಸ ದಿನ ಖುಷಿಯ
ಮಿತಿ ಮೀರಿದೆ ಚಾರ್ಲಿ
ಪ್ರತಿ ನೀನೆ ನನ್ನ ಗಮನ ಚಾರ್ಲಿ ಚಾರ್ಲಿ
ಇನ್ಮುಂದೆ ಹಿಂದಿನ ದಿನಚರಿ ಇನ್ನಿಲ್ಲ
ಖಂಡಿತ ಹೇಳುವೆ
ಡೌಟಿಲ್ಲ ನೀನೆ ನನಗಿನ್ನು ಬೆಸ್ಟ್ ಫ್ರೆಂಡ್ ಇಲ್ಲಿ
ಚಾರ್ಲಿ ಉಸಿರಿದು ಮರು ಜನನ ನೀನೆ ರುವಾರಿಯೋ
ಚಾರ್ಲಿ ಬರೀ ನೀನೆ ಗಮನ ಚಾರ್ಲಿ ಚಾರ್ಲಿ

Bonding Song Official Informations:

Singer : Pancham Jeeva
Music : Nobin Paul
Lyrics : Nagarjun Sharma

Leave a Comment