Haage Aada Aalingana Kannada Song Lyrics
Album |
Vijayanand |
Sung By |
Vijay Prakash, Keerthana Vaidynathan |
Music |
Gopi Sundar C |
Lyrics |
Dhanajay Ranjan |
Haage Aada Aalingana Official Lyrics Music Video Watch Online On Lyricsyaya
Haage Aada Aalingana Song Lines (Lyrics) In English:
ಹಾಗೆ ಆದ ಆಲಿಂಗನ
ಆ ತಾರೆಯ ಮೋರೆ ಹೆಣ್ಣೊಂದನ
ಗಡಿಗೂ ಕಂಡೆನಾ ಚೆಲುವ ಚೇತನ
ಕೊಡುಗೆ ಕೊಟ್ಟೆನಾ ಜೀವಕೆ ಜೀವನ
ಮನಸಾರೆ ಮೆಚ್ಚಿದ ಮನಕೆ
ತಿಳಿ ಮೌನಾನು ಮಾತಾಗುವ ಸಲಿಗೆ
ಪ್ರತಿ ಮಾತಲ್ಲಿಯು ಪ್ರೀತಿ ಹೊಮ್ಮತ್ತಿದೆ
ಸತಿಯಾದಾಗಲೇ ಸ್ಥಿತಿ ಸಿಹಿಯಾಗಿದೆ
ಹಾಗೆ ಆದ ಆಲಿಂಗನ
ಆ ತಾರೆಯ ಮೋರೆ ಹೆಣ್ಣೊಂದನ
ಪ್ರೀತಿ ತುಂಬಿ ಬದುಕಾಗಲು
ಪ್ರತಿಯೊಂದು ಇರುಳಲು ಬೆಳದಿಂಗಳು
ಆಸೆ ಹೂವು ಅರಳುತ್ತಲೇ
ಹೊಸ ಜೀವ ಹೊಮ್ಮಿದೆ ನಮ್ಮಿಂದಲೇ
ಸಾಗಿ ಸಾಗಿ ಕೊನೆ ಇಲ್ಲದೇ
ಮುಂದೆಲ್ಲೂ ಹೋದಂತೆ ಇನ್ನೂ ಹೊಸದಾಗಿದೆ
ನಿನ್ನ ಹಿಂದೆ ಹಿಂಬಾಲಿಸಿ
ನಿನ್ನನ್ನು ನನ್ನಲ್ಲಿ ಪ್ರತಿಬಿಂಬಿಸಿ
ಕಡೆಗೂ ಕಂಡೆನಾ ಚೆಲುವಾ ಚೇತನ
ಕೊಡುಗೆ ಕೊಟ್ಟೆನಾ ಜೀವಕೆ ಜೀವನ
ಮೊದಲಂತೆ ನಮ್ಮ ಈ ಕನಸು
ಶುರುವಿನಲ್ಲಿ ಇಂತಹ ಸೊಗಸು
ಮಿತಿ ಮಾತಲ್ಲಿಯು ಸ್ಮೃತಿ ಹೊಮ್ಮುತ್ತಿದೆ
ಸತಿಯಾದಾಗಲೇ ಸ್ಥಿತಿ ಸಿಹಿಯಾಗಿದೆ
Haage Aada Aalingana Song Official Informations:
Singer : Vijay Prakash, Keerthana Vaidynathan
Music : Gopi Sundar C
Lyrics : Dhanajay Ranjan